ಅಸ್ಸಲಾಂ ಅಲೈಕುಂ,
ನನ್ನ ತಂದೆ (ಕೆ ಎಸ್ ಸುಲೈಮಾನ್ ಹಾಜಿ ನೆಕ್ಕರೆ) ದಿನಾಂಕ ೧೨/೦೬/೨೦೧೧ (ಹನ್ನೆರಡನೆ ಜೂನ್ ೨೦೧೧) ರಂದು ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯ ರಾಗಿರುತ್ತಾರೆ.
(ಇನ್ನಾಲಿಲ್ಲಹಿ ವ ಇನ್ನಾ ಇಲೆಯಹಿ ರಾಜಿವೂನ್). ಮೃತರ ಮಯ್ಯಿತ್ ನಮಾಜ್ ನಿರ್ವಹಿಸಿ ಮಗ್ಫಿರತ್ ಗಾಗಿ ದುಆ ಮಾಡಲು ಈ ಮೂಲಕ ವಿನಂತಿಸುತಿದ್ದೇನೆ. ಅಲ್ಲಾಹು ನಮ್ಮೆಲ್ಲರನ್ನೂ ಅವನ ಜನ್ನತುಲ್ ಫಿರ್ದೌಸ್ ನಲ್ಲಿ ಒಂದು ಗೂಡಿಸಲಿ ಆಮೀನ್.